Media Masters
Media Masters
  • 101
  • 171 318 003

वीडियो

टिप्पणियाँ

  • Gowri Shankar Murthy
    Gowri Shankar Murthy 17 घंटे पहले

    Valuable information. Thanks for current update.

  • MAHADEV PRASAD
    MAHADEV PRASAD 17 घंटे पहले

    Sir Shiya sunni ge en differences ide ond video madi sir

  • Siddu H
    Siddu H 17 घंटे पहले

    Chinaada meele first yudda maadbeeku.

  • Rajan blr
    Rajan blr 17 घंटे पहले

    Why Mangalore MRPL sold diesel to China ship yesterday..!?

  • Chanbasappa S K
    Chanbasappa S K 17 घंटे पहले

    ಯಾವುದೇ ಕಾರಣಕ್ಕೂ ಯುದ್ಧ ಅಸಾಧ್ಯ....ಇದು ಒಂದು ಉಹಾಪೊಹ

  • prashanth power
    prashanth power 17 घंटे पहले

    Nimdu tv channel kuda barli antha ashyausthini

  • Rajeev Dsouza
    Rajeev Dsouza 17 घंटे पहले

    ನಮ್ಮ ದೇಶದ ಪರಿಸ್ಥಿತಿ ಕೂಡ ಅದೇ ಅಲ್ವಾ ಸರ್... ಆರ್ಥಿಕ ವಿಷಯ ತೆಗೆದರೆ ಪಾಕಿಸ್ತಾನ, ಮುಸ್ಲೀಂ ಅಂತ ಜನರ ದಿಕ್ಕು ಬೇರೆಡೆಗೆ ತಿರುಗಿಸಿವುದು...

  • Satish Wadakar
    Satish Wadakar 17 घंटे पहले

    ನಾಷ್ಟ್ರ ಡಾಮಾಸ ಭವಿಷ್ಯಾ ಬಗ್ಗೆ ತಿಳಿಸಿ

  • Raghu Patel
    Raghu Patel 17 घंटे पहले

    ಯಾರೋ ಒಬ್ಬರು ಸ್ವಾಮೀಜಿ ಹೇಳ್ತಾರೆ, ಭೂಪಟದಲ್ಲಿ 1 ದೇಶ ಇಲ್ಲವಾಗುತ್ತೆ ಅಂತ.... ಯಾರಿಗಾದರು ಗೊತ್ತಿದ್ದರೆ ತಿಳಿಸಿ.

  • Navin Gowda gowda
    Navin Gowda gowda 17 घंटे पहले

    👍nice sir

  • Neelam Nimmi
    Neelam Nimmi 17 घंटे पहले

    Election nalli gelloke yuddha madakku hedralva? Hagadre pulwama attack kuda nam election time alle agiddu alva🤔🤔🤔🤔

  • anandappa km
    anandappa km 17 घंटे पहले

    Pakistan kinta dangerous America

  • Prakash T
    Prakash T 17 घंटे पहले

    You are right

  • suneetha Ramakrishna
    suneetha Ramakrishna 18 घंटे पहले

    Sir daridra pak current corona situation vedio pls

  • Sujatha Ramesh
    Sujatha Ramesh 18 घंटे पहले

    ಹೌದು ನಾನು ಹಾಗೆ ಅನ್ಕೊಂಡಿದ್ದೆ....ಯುದ್ಧ ಮಾಡುವದಕೆ ಕಾರಣ ಬೇಕಿತಲ್ವಾ....

  • Sangamesh Sn
    Sangamesh Sn 18 घंटे पहले

    Tramp ge hucchhhu Sir

  • satish Chintamani
    satish Chintamani 18 घंटे पहले

    Sir what is NSA act sir

  • Pravith Pravith
    Pravith Pravith 18 घंटे पहले

    ಚೀನಾ ಮತ್ತು ಅಮೇರಿಕಾ ಒಂದೇ ನಾಣ್ಯದ ಎರಡು ಮುಖಗಳು

  • Pavan M
    Pavan M 18 घंटे पहले

    Maldives ge baratha madida help tilisi

  • Issac shinu
    Issac shinu 18 घंटे पहले

    America next enadhru yudha madudre adhu China melene

  • Ashwathanarayana R
    Ashwathanarayana R 18 घंटे पहले

    ಸರ್ ಆಪರೇಷನ್ ಬ್ಲೂ ಸ್ಟಾರ್, ಇಂದಿರಾ ಗಾಂಧಿ ಹತ್ಯೆ, ಸೈನೋ ಇಂಡಿಯನ್ ಯುದ್ದ, ಎಮರ್ಜೆನ್ಸಿ, ಲಾಲ್ ಬಹಾದ್ದೂರ್ ಶಾಸ್ತ್ರಿಗಳ ನಿಗೂಢ ಹತ್ಯೆ, ಸುಭಾಷ್ ಚಂದ್ರ ಬೋಸ್ ರ ನಿಗೂಢ ಹತ್ಯೆ, ಜಲಿಯನ್ ವಾಲಾಬಾಗ್, 24/11, ಸಾವರ್ಕರ್ ರವರ ಜೀವನ ಚರಿತ್ರೆ ಬಗ್ಗೆ ತಿಳಿಸಿ

  • Kiran Ram
    Kiran Ram 18 घंटे पहले

    Avn kothi mukha nodudhre ne gothaguthe kothi nan maga antha,, 😂

  • Latha Rani. M
    Latha Rani. M 19 घंटे पहले

    Sar innu videos upload madi

  • Madivalappa Madivalappa
    Madivalappa Madivalappa 20 घंटे पहले

    Spr sr

  • Raghu MR
    Raghu MR 20 घंटे पहले

    Nice and Sanjay Gandhi bagge video madi please😫🙏🙏💓😫🙏🙏💓🙏💓😫🙏🙏💓

  • RAM INDIAN
    RAM INDIAN 20 घंटे पहले

    Great speech sir

  • Naveen Kumar
    Naveen Kumar 20 घंटे पहले

    ಈ ಸಮಯದಲ್ಲಿ ನನಗೆ ಕಾಣಿಸಿದ ಪ್ರಕಾರ ಇದೊಂದು ಫೇಕ್ ನ್ಯೂಸ್

  • Darshan Singh
    Darshan Singh 20 घंटे पहले

    ❤️

  • bhaskar reddy
    bhaskar reddy 20 घंटे पहले

    ಅಲ್ಲ ಕಣ್ರಿ ಈ ವಿಡಿಯೋದಲ್ಲಿ ಸಂಪೂರ್ಣ & ಅರ್ಥಪೂರ್ಣ ಮಾಹಿತಿ ಕೊಟ್ಟಿದ್ದಾರೆ... ಇದಕ್ಕೂ ಡಿಸ್ ಲೈಕ್ ಕೊಟ್ಟಿದ್ದೀರಿ... ಇದಕ್ಕಿಂತ ಉತ್ತಮ ಮಾಹಿತಿಯ ಪ್ರಸ್ತುತಪಡಿಸಿರೋ ಲಿಂಕ್ ಇದೆಯಾ... ಇದ್ರೆ ಕಳಿಸಿ... ನೋಡುವ..

  • Gangadharayya hiremat Gangadhar
    Gangadharayya hiremat Gangadhar 20 घंटे पहले

    ‌ ಸರ್ ದಯವಿಟು ಜನರೀಕ್ ಮೆಡಿಷನ್ ಬಗ್ಗೆ ತಿಳಿಸಿಕೊಡಿ.

  • Ranga Swamy
    Ranga Swamy 20 घंटे पहले

    Sir South Africa and South America continent countries galige e virus katta kodutha ilva. Halina paristiti igga heg idde

  • Praveen Hegde
    Praveen Hegde 20 घंटे पहले

    Dayavittu...maleya parinaama coronaada mele....hecchaguvudo kadimeyaaguvudo...dayavittu tilisi....

  • suresh m
    suresh m 20 घंटे पहले

    ಅದು ಒಳ್ಳೆಯ ನಿರ್ದಾರ

  • Rajalakshmi S
    Rajalakshmi S 20 घंटे पहले

    ನೀವು ಹೇಳಿದ್ದು ಸತ್ಯ. ಆತನಿಗೆ ಕ್ಷಣ ಚಿತ್ತ,ಕ್ಷಣ ಪಿತ್ತ. ಹಳ್ಳಿ ಭಾಷೇಲಿ ಹೇಳೋದಾದ್ರೆ ಲೂಸ್ ಮುಂಡೇದು, ಯಾವಾಗ ಏನು ಬೇಕಾದರೂ ಮಾಡುತ್ತೆ.

  • varun gowda
    varun gowda 20 घंटे पहले

    Sir any improvement in preparing of medicine

  • Ismail Ismail
    Ismail Ismail 20 घंटे पहले

    " Muttala Adhyaksha.

  • bpvgowda same
    bpvgowda same 20 घंटे पहले

    Correct sir

  • ningaraj toranagatti
    ningaraj toranagatti 20 घंटे पहले

    Donald Trump Avnu American hucch Venkata 😂😂😂

  • sharanabasava sharanabasava
    sharanabasava sharanabasava 20 घंटे पहले

    Sir thanks

  • Shivu Shivu
    Shivu Shivu 20 घंटे पहले

    Super sir

  • Nathu Ram
    Nathu Ram 20 घंटे पहले

    ಇಂತಹ ವಿಷ ಮ ಪರಿಸ್ಥಿತಿ ಯಲ್ಲಿ yuddhonmada ದ ನಿರ್ಧಾರ ಮೂರ್ಖ ತನ ವೇ ಸರಿ.

  • Dhanush Sathya
    Dhanush Sathya 20 घंटे पहले

    ಸಿರ್ ನಿಮ್ ಕನ್ನಡ ಅಧ್ಬುತ

  • Pradyumna Shetty
    Pradyumna Shetty 20 घंटे पहले

    Yuddha nadiyalla. Summa dhamki ashte. China ene maadidru enoo maadlikkagilla Trump mamange.

  • COW SHIT
    COW SHIT 20 घंटे पहले

    ಇರಾನ್ ಮತ್ತು ಅಮೆರಿಕ ಒಟ್ಟು ಸೇರಿ ಈ ವೈರಸ್ಸನ್ನು ಇಡೀ ಜಗತ್ತಿಗೆ ಹಂಚಿದ್ದಾರೆ ಹಾಗಾಗಿ ಅಮೆರಿಕದ ನಿರ್ಧಾರ ಸರಿಯಾಗಿದೆ. ನಷ್ಟವಾದರೂ ಚಿಂತೆಯಿಲ್ಲ ದುಷ್ಟರನ್ನು ನಿರ್ನಾಮ ಮಾಡಬೇಕು.

  • Jagadish B
    Jagadish B 20 घंटे पहले

    Hi.M M

  • Indian
    Indian 20 घंटे पहले

    isckon bagge video madi sir

  • raghu veer
    raghu veer 20 घंटे पहले

    ವಿನಾಶಕಾಲೆ ವಿಪರೀತ ಬುದ್ಧಿ

  • Shivu Ck
    Shivu Ck 20 घंटे पहले

    RIP to ಬುಲೆಟ್ ಪ್ರಕಾಶ್ ಸರ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸೋಣ ಸ್ನೇಹಿತರೆ 😭💐

  • rachayya malagitti
    rachayya malagitti 20 घंटे पहले

    ವೇದಗಳ ಬಗ್ಗೆ,ಮನುಸ್ಮೃತಿ ಬಗ್ಗೆ ತಿಳಿಸಿ

  • Muttu Badagannavar
    Muttu Badagannavar 20 घंटे पहले

    Nijavada matu heliddiri sir. Vinashakale viparita buddi

  • madhu sudhan
    madhu sudhan 20 घंटे पहले

    Buddhi barala doddahage

  • DATTA G SHETTI
    DATTA G SHETTI 20 घंटे पहले

    He is making America great again. Mostly he has antidote and whole thing is in his absolute control. He want to show himself as victim then with reason to attack on China and before that he want to see oil price completely high again to raise money to fight war and also to have absolute control over Chines oil supply to make it powerless due to heavy oil shortages.

  • Kiran A Mirajakar
    Kiran A Mirajakar 20 घंटे पहले

    ಕಾದು ಕಲ್ಲು ಹೊಡೆದು ಅಂದರೆ ಇದೆಲ್ಲವೇ? ಯಾಕೆ? ರಾಜ ತಾಂತ್ರಿಕವಾಗಿ ಹೇಳುವುದಾದರೆ ಇದು ಕೂಡ ಯುದ್ಧದ ಭಾಗ ಆಗಬಹುದಿಲ್ಲ..

  • Suman Suman
    Suman Suman 20 घंटे पहले

    Nim videos na nodoku munche ne nan like madtini❤

  • Annaiah A
    Annaiah A 20 घंटे पहले

    Namaskara Gurugale 🙏🙏🙏🙏🙏

  • prasad m
    prasad m 20 घंटे पहले

    Sir, please make video on mass killings of sparrows in China in 1958 China famine.

  • VS Bhandi
    VS Bhandi 20 घंटे पहले

    ಸರ್ 21 ದಿನಗಳ ಲಾಕ್.ಡೌನ್ ಮುಗಿದ 5 ದಿನಗಳ ನಂತರ ಮತ್ತೆ 28 ದಿನಗಳ ಲಾಕ್‌ಡೌನ್ ಹಾಕ್ತಾರೆ ಅಂತ ಸುದ್ದಿ ಒಡಾಡುತ್ತಿದೆ.. ಅದು ನಿಜವಾ...? ನಿಜವಾಗಿದ್ದರೆ ಅದರ ಹಿಂದಿರುವ ತಾಕತ್ತನ್ನ ನಿಮ್ಮ ಅಭಿಪ್ರಾಯದಲ್ಲಿ ಕೆಳುವುದ ಇಷ್ಟ......

  • Raju R
    Raju R 20 घंटे पहले

    Hii sir yogasana da bage heli please

  • D J
    D J 20 घंटे पहले

    I hate D trump

  • Jayanth Sunil
    Jayanth Sunil 20 घंटे पहले

    History of RSS and about vir savarkar

  • Balu Mcb
    Balu Mcb 20 घंटे पहले

    ಕಷ್ಟದ ಸಂದರ್ಭದಲ್ಲಿ ಬೇಳೆ ಬೆಯಿಸಿಕೊಳ್ಳೊದು ಅಮೆರಿಕದ ಹಳೆಯ ಚಾಳಿ ಅಲ್ವ ಗುರುಗಳೆ, ಡಬ್ಬಾವಾಲ ಕುರಿತು ಮಾಹಿತಿ ಕೊಡುವುದಕ್ಕೆ ಸಾಧ್ಯವಾಗುತ್ತ

  • MASS KANNADA
    MASS KANNADA 20 घंटे पहले

    ಪ್ರಾಣ ಉಳ್ಸ್ಗೊಳ್ಳೊ ಟೈಮಲ್ಲಿ, ಪ್ರಾಣ ತೆಗೆಯೋ ಸಾಹಸ ಬೇಕ trump. ಧನ್ಯವಾದ ಗುರುಗಳೆ. 🔴MASS KANNADA

  • kusuma lokesh
    kusuma lokesh 20 घंटे पहले

    ಯುದ್ಧ ಮಾಡಂಗಿದ್ರೆ ಚೀನ ಪಾಕಿಸ್ತಾನದ ಮೇಲೆ ಮಾಡ್ಲಿ .... ತುಂಬ ಒಳ್ಳೆಯದು.... ಸದಾ ಅಮೆರಿಕಕ್ಕೆ ಕೃತಜ್ಞಾನಾಗಿರ್ತಿವಿ

  • Jayanth Sunil
    Jayanth Sunil 20 घंटे पहले

    Viveka kamoonanda

  • H r krishna Sinu
    H r krishna Sinu 21 घंटे पहले

    ಈ ಟ್ರಂಪ್ ಗೆ ಒಂತರಾ ತಿಕ್ಕಲಾ

  • gahana kamath
    gahana kamath 21 घंटे पहले

    Ee paristitige aaspada kottavru yaaru swami madya pranchyadavre. Ibra jagala moorane avnige laaba. 😕😕

  • leelavathi tejashwini
    leelavathi tejashwini 21 घंटे पहले

    True ,he is like that🤔🤔

  • Ramesh MS
    Ramesh MS 21 घंटे पहले

    America nasha agutte

  • sreenivas babu
    sreenivas babu 21 घंटे पहले

    No war but Americans they may do dangerous country

  • Naveen Naveen
    Naveen Naveen 21 घंटे पहले

    Russia world's most powerful country

  • Mohan R
    Mohan R 21 घंटे पहले

    Sir please make video on Adolf Hitler

  • chaithanya p
    chaithanya p 21 घंटे पहले

    Even after corona...human superiority didn't change..... pathetic

  • Sandeep K
    Sandeep K 21 घंटे पहले

    👌🏻

  • B.K Kamila
    B.K Kamila 21 घंटे पहले

    + ಮತ್ತು - ಇರುವ ಯಾವ ದೇಶನೂ ಉದ್ದಾರವಿಲ್ಲ.ಒಬ್ಬ ಎದುರಿಂದ್ದ ಕೆಲಸ ಮಾಡಿದ್ರೆ ಇನ್ನೊಬ್ಬ ಬೆನ್ನ ಹಿಂದೆ ಕೆಲಸ ಮಾಡತ್ತಾನೆ.

  • Naveen Naveen
    Naveen Naveen 21 घंटे पहले

    Bullet prakash video please sir

  • kiran b
    kiran b 21 घंटे पहले

    ನೋಡೋಣ ಏನು ಆಗುತೆ ಅಂತ ಮುಂದೆ ಆಗೋದು ಯಾವನೀಗು ಗೊತ್ತಿಲ್ಲ.. ಯಾರಾದ್ರೂ ಎನ್ ಆದ್ರೂ ಮಾಡ್ಕೊಳಿ ನೀವು ಮಾತ್ರ ಮನೆ ಇಂದ ಆಚೆ ಬರಬೇಡಿ..

  • Hemanth Kumar
    Hemanth Kumar 21 घंटे पहले

    first comment

  • Chand 12591
    Chand 12591 21 घंटे पहले

    ಈಗಲಾದರೂ ನಮ್ಮ ದೇಶದ ಜನರು ಬುದ್ಧಿ ಕಲಿಯ ದಿದ್ದರೆ ಅಮೇರಿಕಾದ ಪರಿಸ್ಥಿತಿ ನಮಗೂ ತಪ್ಪಿದ್ದಲ್ಲ

  • Sarojani Naik
    Sarojani Naik 21 घंटे पहले

    Nivu helidu sariyagide sir Elli March 1 week varegu airport galalli yaranno checking madadene bittidare yellaru bandad mele bagil muchhidre yen prayojan sir Kai miri hogtide

  • ಕನ್ನಡವೇ ಕನ್ನಡವೇ ಕನ್ನಡವೇ

    AMERICA🇺🇸🗽🇺🇸🌎 TRUMP 🤯🤯🤯

  • Shiva M.r.Shivakumar
    Shiva M.r.Shivakumar 21 घंटे पहले

    ಕ್ಷಣ ಚಿತ್ತಂ ಕ್ಷಣ ಪಿತ್ತಂ

  • Manju Nanu
    Manju Nanu 21 घंटे पहले

    hai sir

  • Raghavendra Raghavendra
    Raghavendra Raghavendra 21 घंटे पहले

    Super information

  • vivak nayak S
    vivak nayak S 21 घंटे पहले

    Hai sir namaste sir all the best sir

  • Darshan N
    Darshan N 21 घंटे पहले

    512 ne like nande gurugale 🙏🙏🙏🙏

  • Sathish AR
    Sathish AR 21 घंटे पहले

    ಖಂಡಿತವಾಗಿಯೂ ಸಾರ್ ವಿನಾಶ ಕಾಲೇ ವಿಪರೀತ ಬುದ್ಧಿ. ಈ ಯುದ್ಧ ಏನಾದರೂ ಸಂಭವಿಸಿದರೆ.ಪ್ರಪಂಚ ಭಾರತದತ್ತ ಮುಖ ಮಾಡುವುದು ಶತಸಿದ್ಧ."ವಿಶ್ವಗುರು" ಭಾರತ ಆಗುವುದು ನೂರಕ್ಕೆ ನೂರರಷ್ಟು ಖಚಿತ

  • Mahalakshmi maha
    Mahalakshmi maha 21 घंटे पहले

    Namaste sir media masters namaste 🙏

  • Amith J Sharma
    Amith J Sharma 21 घंटे पहले

    Nice, informative

  • Shridhar K
    Shridhar K 21 घंटे पहले

    ವಿನಾಶಕಾಲೇ ವಿಪರೀತ ಬುದ್ಧಿ ಅಮೆರಿಕ ಅಧ್ಯಕ್ಷ ಅವರ ದೇಶದ ಜನರ ಪ್ರಾಣ ಕಾಪಾಡುವಲ್ಲಿ ವಿಫಲವಾಗಿದೆ ಮತ್ತೆ ಯುದ್ಧ ಮಾಡಿದ್ರೆ ಸತ್ತ ಹಾಗೆ ಅಮೆರಿಕನ್ನರು

  • Vinay N
    Vinay N 21 घंटे पहले

    Fst comment

  • Acharya Krishna
    Acharya Krishna 21 घंटे पहले

    ವಿನಾಶ ಕಾಲೇ ವಿಪರೀತ ಬುದ್ದಿ , ಸರಿಯಾಗಿದೆ ತಲೆ ಬರಹ .

  • Rajiv dixit ji ka krupa
    Rajiv dixit ji ka krupa 21 घंटे पहले

    ಮೊದಲ ಕಾಮೆಂಟ್ ನನ್ನದು ಕಾಣ್ರಿ .ಭಾರತೀಯರ ಪ್ರಾಣ ತೆಗದ ರಾಕ್ಷಸರು ಈ ಅಮೇರಿಕಾದ ಬಿಳಿಯರು . ಚೀನಿ ಮತ್ತು ಅಮೇರಿಕನ್ನರು ಒಂದೇ ಜಾತಿ ಗೆ ಸೇರಿದವರು .

  • Sharath kanna Kanna
    Sharath kanna Kanna 21 घंटे पहले

    Over confidence for America but he not know s about this effect

  • BILAL news
    BILAL news 21 घंटे पहले

    fek

  • Sunil sa
    Sunil sa 21 घंटे पहले

    ಬುಲೆಟ್ ಪ್ರಕಾಶ ಸರ ಕುರಿತು ವೀಡಿಯೋ ಮಾಡಿ ಸರ್.ಕನ್ನಡ ಚೀತ್ರರಂಗದ ವಜ್ರ ಇನ್ನಿಲ್ಲ.

  • Rakesh Khatavi
    Rakesh Khatavi 21 घंटे पहले

    ಹೌದೋ ಹುಲಿ ಮಸ್ತ ಹೇಳಿ ನೋಡ

  • Ashok RK
    Ashok RK 21 घंटे पहले

    *ಇದೆಲ್ಲವೂ ಹುಚ್ಚು ನಿರ್ಧಾರ ಅಂತ ಯಾಕೆ ಭಾವಿಸುತ್ತೀರಾ ?* *ಇದು ಬಹು ಸಮಯೋಚಿತವಾಗಿ ಯೋಚಿಸಿಯೇ ತೆಗೆದುಕೊಂಡ ನಿರ್ಧಾರವಾಗಿರುತ್ತೆ.* ಯಾಕೆಂದರೆ : ಅಮೇರಿಕಾ ಇಡೀ ಪ್ರಪಂಚಕ್ಕೆ ಯುದ್ಧ ಸಾಮಗ್ರಿಗಳನ್ನು ಸರಬರಾಜು ಮಾಡುವ ದೇಶ. ಪ್ರಪಂಚ ಪೂರ್ತಿ ಖುಷಿ ಖುಷಿಯಾಗಿದ್ದರೆ ಯಾರು ಅವರ ಬಾಂಬ್ ಗುಂಡುಗಳನ್ನು ಕೊಂಡು ಕೊಳ್ಳುತ್ತಾರೆ ? 🧐🙄🥺 *ಅಲ್ಲಲ್ಲಿ ಒಬ್ಬರಿಗೊಬ್ಬರು ಕತ್ತಿ ಮಸೆಯಬೇಕು , ಅವರು ಇವರ ಮೇಲೆ , ಇವರು ಅವರ ಮೇಲೆ ಬಾಂಬ್ ಹಾಕಿದಾಗಲೇ ಇವರ ಯುದ್ದೋಪಕರಣಗಳ ದಾಸ್ತಾನು ಖಾಲಿಯಾಗಿ ತಮ್ಮ ದೇಶದ ನಾಗರೀಕರಿಗೆ ಕೆಲಸ ಸಿಗುತ್ತೆ ಆರ್ಥಿಕ ಸ್ಥಿತಿ ಉತ್ತಮ ವಾಗುತ್ತೆ. ಇದು ಇವರ ಸ್ಟ್ರಾಟೆಜಿ ಪ್ಲಾನ್.* ಅದರ ಪ್ರಕಾರವೇ ಭಾರತ - ಪಾಕ್ ಕಿತ್ತಾಡುತ್ತಿರೋದು. ನಮ್ಮ ಕಿತ್ತಾಟಕ್ಕೆ ಮೂಲ ಕಾರಣ ಈ ಎಲ್ಲಾ ಪಾಶ್ಚಿಮಾತ್ಯ ದೇಶಗಳು & ಅವರ ದುರಾಸೆ ಅಷ್ಟೇ. 🙄🥺

  • Ranajit kadam
    Ranajit kadam 21 घंटे पहले

    Nice sir

    • Anuradha Nadgouda
      Anuradha Nadgouda 20 घंटे पहले

      Kshana.chttham kshana pittham exlent words.

  • Punith
    Punith 21 घंटे पहले

    Tnx for the news

  • iranna creativity
    iranna creativity 21 घंटे पहले

    First comment